Surprise Me!

ದರ್ಶನ್, ಸುದೀಪ್ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಕ್ಯಾನ್ಸಲ್ ಆಗಲು ಇದೇ ಕಾರಣ. | Darshan & Sudeep

2020-06-11 14,146 Dailymotion

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಚಾಲೆಂಜಿಂಗ್ ಸ್ಟಾರ್ ದರ್ಶನ್. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್​ಗಳು. ಹೆಚ್ಚು ಕಡಿಮೆ ಏಕಕಾಲಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸ್ಟಾರ್​​​ ಪಟ್ಟ ಅಲಂಕರಿಸಿದವರು. ಒಂದು ಕಾಲದಲ್ಲಿ ಕುಚುಕು ಗೆಳೆಯರಂತಿದ್ದ ಇವರಿಬ್ಬರೂ ಈಗ ಮುನಿಸಿಕೊಂಡಿದ್ದಾರೆ. ಆದರೆ, ದಶಕಗಳ ಹಿಂದೆ ಇವರಿಬ್ಬರನ್ನ ಒಂದೇ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ನಡೆದಿತ್ತು. ಕಥೆ ಸಿದ್ಧವಾಗಿತ್ತು. ಇಬ್ಬರು ಕಥೆ ಕೇಳಿದ್ರಂತೆ. ಆದರೆ, ಸಿನಿಮಾ ಮಾತ್ರ ಸೆಟ್ಟೇರಲಿಲ್ಲ ಅಷ್ಟೇ.<br /><br />Indrajit Lankesh reveals the real reason why Darshan and Sudeep starrer Kannada version of Deewar project was cancelled. <br />

Buy Now on CodeCanyon